ಹೊಸ BYD Seal Electric Car-ರಿನ ಖರೀದಿಗೆ ಬುಕ್ಕಿಂಗ್ ಪ್ರಾರಂಭ | Giri Mani

2024-02-29 40

BYD India has opened bookings for their upcoming model, the BYD Seal EV Details in Kannada by Giri Kumar. ಬಿವೈಡಿ ತನ್ನ ಹೊಚ್ಚ ಹೊಸ ಸೀಲ್‌ ಎಲೆಕ್ಟ್ರಿಕ್ ಕಾರಿಗಾಗಿ ಬುಕ್ಕಿಂಗ್ ತೆಗೆದುಕೊಳ್ಳುವುದನ್ನು ಪ್ರಾರಂಭಿಸಿದೆ. ಈ ಎಲೆಕ್ಟ್ರಿಕ್ ಕಾರನ್ನು ಬುಕ್ ಮಾಡುವ ಗ್ರಾಹಕರು 2024ರ UEFA EURO ಕಪ್ ಪಂದ್ಯಕ್ಕೆ ಉಚಿತ ಟಿಕೆಟ್ ಗೆಲ್ಲಬಹುದು. ಬಿವೈಡಿ ಸೀಲ್ ಮಾದರಿಯು ಎಲೆಕ್ಟ್ರಿಕ್ ಸೆಡಾನ್ ಆಗಿದ್ದು, ಮಾರ್ಚ್ 5 ರಂದು ದೇಶೀಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಅನಾವರಣಗೊಳ್ಳಲಿದೆ. ಈ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಈ ವೀಡಿಯೊವನ್ನು ವೀಕ್ಷಿಸಿ.

#BYDSeal #BYD #ElectricCar #DriveSparkKannada #UEFAEuro2024Match

~ED.157~